en masse ಆಙ್‍ ಮ್ಯಾಸ್‍
ಕ್ರಿಯಾವಿಶೇಷಣ
French

ಒಟ್ಟಿಗೆ; ಒಟ್ಟಾಗಿ; ಒಟ್ಟಾರೆ; ಸಮುದಾಯವಾಗಿ; ಗುಂಪಿಗೆ ಗುಂಪೇ; ಸಾಮೂಹಿಕವಾಗಿ; ರಾಶಿಯಾಗಿ.